fbpx

Category: Kannada

ಅರಿಮೆಗೆ ಮೀರಿದ ವಿಸ್ಮಯ

ಅರಿಮೆಗೆ ಮೀರಿದ ವಿಸ್ಮಯ ಹಿಂದೆ ಲೆಕ್ಕವಿರದಷ್ಟವರಿದ್ದರುಮುಂದೆಯೂ..ಆಗಾಗ್ಗೆ ಅವರವರಿಗೆಅವರವರದು ಸರಿಯೆನಿಸುವುದುಎಲ್ಲಿ ಹೋಗಿ ಮುಟ್ಟುವುದಿದು?ಇವಕ್ಕೆಲ್ಲಾ ಮೊದಲೊಂದಿತ್ತೆ? ಕೆಲ ಎಳೆಗಳುಮತ್ತೆಮತ್ತೆ ಮೊದಲೆನಿಸಿದರೂಮರೆಮರೆತು ಮೆರೆದರೂಮರಳಿ ಮರುಕಳಿಸುವಮರುಳು ಮಾಯೆಯೇಮೋಹಕ್ಕಿಹ ಮಿತಮಾರ್ಗ ಅರಿಮೆಯ ಗಟ್ಟಿನೆಲದಿಂಗಗನಚುಂಬನಕ್ಕೆಗರಿಹಾರಿ ಹರಿದಾಡಲುಹಂಬಲಿಸುವ ಮನಕೆಮೋಹದ ಅಂಬುಲಿಯೇಹಿತಮದ್ದಾಗುವುದೆ? ಅರಿಮೆಯಾನಿಸಿಕೆ ಅತಿಯಾದರೆಮನ ಮತಿಗೆಡುವುದೆ?ಹಾಗಾದರೆ ಮೋಹವೂಮತಿಯ ಸುಸ್ಥಿತಿಗಿರುವಮಿತಿಯೆಂದೆನಬಹುದೆ?ಕೆಲವೊಮ್ಮೆ ಅನಿಸುವುದುಇವೆಲ್ಲಾಲೋಚನೆಗಳಲಿಸದುಪಯೋಗವೇನಾದರಿರುವವೆಯೇ? ಉಪಯೋಗಗಳನ್ನುಡುಕುವಮನಕ್ಕೇನು ಶ್ರೇಯಾ?ಇರುವುದನ್ನಿರುವಹಾಗೆಗ್ರಹಿಸಲೇಕೆ

ಮಾಯೆ

ಮಾಯೆ ಕಾಡುಗತ್ತಲಿಗಾದರೇನೋಸೂರ್ಯನೊಬ್ಬನೇ ವಿಮೋಚಕಕಾಣಿಸಿದರೂ ಕಾಣದಂತಿಹಮಾಯೆಯ ಕಗ್ಗತ್ತಲಿಗ್ಯಾರು ಮಾರ್ಗದರ್ಶಕ?ಉತ್ತರ ಕಣ್ಮುಂದಿದ್ದರೂಮನಸ್ಕೈಗೆ ಸಿಗದಿರುವಂತಃ ಮಾಯೆಮಿಥ್ಯಗಳ ಮಿಶ್ರಣದಲಿಬೆರೆತ ವಿಷಯಗಳಿಗಿರುವುದೇಮಿಥ್ಯಾಮಿಥ್ಯಗಳ ಭೇದಿಸುವ ಖಡ್ಗಎಲ್ಲಿಯವರೆಗೀ ವಿರೋಧಾವಿರೋಧಗಳ ದ್ವೈತಇದು ಪಕೃತಿನಿಯಮವೋವಿಶ್ವತ್ವಿಧಿವಿಧಾನವೋ?ಇದುಪ್ರತಿಜೀವಾಜೀವಾನುಸರಿತಾವಿಧಿಯೇಮಿತಗ್ರಹಣಾರ್ಹಸತ್ಯ [Rough english translation:] The dark forest soaked in blacknessHas the sole liberator that is

Scroll Up
error: Content is protected !!