fbpx

Ninna Maunavu

ನರೇಂದ್ರ ಕುಮಾರ್ ಜೆ – ನಿನ್ನ ಮೌನವು ; Narendra Kumar J – Ninna Maunavu

Listen:

Lyrics:

ನಿನ್ನ ಮೌನವು
ನನಗೆ ತಿಳಿಯದು

ನನ್ನ ಕಂಗಳು
ಕೇಳಿತು
ನಿನ್ನ ಕಣ್ಣಲಿ
ಹುಡುಕಿತು

ಕೆಂಪಾದ ಕಂಗಳು
ನನಗೆ ಏನನೋ
ಹೇಳಿತು

ಕಣ್ಣಂಚಿನ ಹನಿ
ರೆಪ್ಪೆಯ ಮುಚ್ಚಲು
ಜಾರಿತು

ನಿನ್ನ ಕಂಗಳು
ನನ್ನನೆ ಕೇಳಿತು
ಉತ್ತರವ ಹೇಳಲು ನನಗೆ
ಕೇಳಿತು

ಉತ್ತರವಿರದ
ನನ್ನನೆ ಮೌನಿಯಾಗಿ
ಮಾಡಿತು

ನಿನ್ನ ಈ ಮೌನ |||

Scroll Up
error: Content is protected !!