fbpx

Tag: poem

ಅರಿಮೆಗೆ ಮೀರಿದ ವಿಸ್ಮಯ

ಅರಿಮೆಗೆ ಮೀರಿದ ವಿಸ್ಮಯ ಹಿಂದೆ ಲೆಕ್ಕವಿರದಷ್ಟವರಿದ್ದರುಮುಂದೆಯೂ..ಆಗಾಗ್ಗೆ ಅವರವರಿಗೆಅವರವರದು ಸರಿಯೆನಿಸುವುದುಎಲ್ಲಿ ಹೋಗಿ ಮುಟ್ಟುವುದಿದು?ಇವಕ್ಕೆಲ್ಲಾ ಮೊದಲೊಂದಿತ್ತೆ? ಕೆಲ ಎಳೆಗಳುಮತ್ತೆಮತ್ತೆ ಮೊದಲೆನಿಸಿದರೂಮರೆಮರೆತು ಮೆರೆದರೂಮರಳಿ ಮರುಕಳಿಸುವಮರುಳು ಮಾಯೆಯೇಮೋಹಕ್ಕಿಹ ಮಿತಮಾರ್ಗ ಅರಿಮೆಯ ಗಟ್ಟಿನೆಲದಿಂಗಗನಚುಂಬನಕ್ಕೆಗರಿಹಾರಿ ಹರಿದಾಡಲುಹಂಬಲಿಸುವ ಮನಕೆಮೋಹದ ಅಂಬುಲಿಯೇಹಿತಮದ್ದಾಗುವುದೆ? ಅರಿಮೆಯಾನಿಸಿಕೆ ಅತಿಯಾದರೆಮನ ಮತಿಗೆಡುವುದೆ?ಹಾಗಾದರೆ ಮೋಹವೂಮತಿಯ ಸುಸ್ಥಿತಿಗಿರುವಮಿತಿಯೆಂದೆನಬಹುದೆ?ಕೆಲವೊಮ್ಮೆ ಅನಿಸುವುದುಇವೆಲ್ಲಾಲೋಚನೆಗಳಲಿಸದುಪಯೋಗವೇನಾದರಿರುವವೆಯೇ? ಉಪಯೋಗಗಳನ್ನುಡುಕುವಮನಕ್ಕೇನು ಶ್ರೇಯಾ?ಇರುವುದನ್ನಿರುವಹಾಗೆಗ್ರಹಿಸಲೇಕೆ

विज्ञानम्

विज्ञानम् मम चतुर्थ संस्कृत काव्यः (श्री गुरुभ्यो नमः)________________________________ विज्ञानम् इति प्रतिरूपं निर्देष्टृ चिन्तनमाद्यतनः |कलियुगेन एकांशं महस्विन् तादृश राजते ||१|| द्रव्यद्वैतेन यदर्थम् भवन्तु सुकरादुष्करः |यावद् कारक सविकारम् तावद् दुर्गोष्ठात् विध्वंशः ||२||

Scroll Up
error: Content is protected !!